Published
8 months agoon
By
Akkare News
ಯೆಮೆನ್‌ನಲ್ಲಿ ಜು.16 ರಂದು ಗಲ್ಲುಶಿಕ್ಷೆಗೆ ಗುರಿಯಾಗ ಬೇಕಾಗಿದ್ದ ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಾ ಮರಣದಂಡನೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಮಲಿಯಾಳಿ ನರ್ಸ್ ಅನ್ನು ಉಳಿಸುವುದಕ್ಕೆ ಮಾಡಿದ ಪ್ರಯತ್ನ ನಡೆದಿದೆ. ಮುಂದಿನ ಮಾತುಕತೆಯವರೆಗೂ ನರ್ಸ್ ನಿಮಿಷಾ ಪ್ರಿಯಾ ಜೀವಂತವಾಗಿ ಇರುವುದು ಆಕೆಯ ಕುಟುಂಬದವರಿಗೆ ನಿರಾಳ ಮೂಡಿದೆ.