Published
7 months agoon
By
Akkare News
ಸಾಮಾಜಿಕ ಜಾಲತಾಣದಲ್ಲಿ ರಮ್ಯಾಗೆ ಅಶ್ಲೀಲ ಮೇಸೇಜ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಮತ್ತಿಬ್ಬರು ಆರೋಪಿಗಳ ಬಂಧಿಸಿದ ಸೈಬರ್ ಪೊಲೀಸರು. ಈ ಮೊದಲು ಇಬ್ಬರು ಬಂಧಿಸಿದ್ದು, 4 ಆರೋಪಿಗಳು ತೀರಾ ಕೆಟ್ಟದಾಗಿ ಮೆಸೇಜ್ ಹಾಗೂ ಅಶ್ಲೀಲ ವಿಡಿಯೋ ಕಳಿಹಿಸುತಿದ್ದರು. ಇನ್ನು ಕೆಲವರ ಬಗ್ಗೆ ಮಾಹಿತಿ ಇದೆ ಅವರ ಬಗ್ಗೆಯೂ ಕ್ರಮ ತಗೆದುಕೊಳ್ಳುವುದಾಗಿ ತಿಳಿಸಿದ ಸೈಬರ್ ಪೊಲೀಸರು.