Published
7 months agoon
By
Akkare News
ಸಾರಿಗೆ ನೌಕರರ. ವಿವಿಧ ಬೇಡಿಕೆಗಳನ್ನು ಸರಕಾರ ನಿರಾಕರಿಸಿದ ಹಿನ್ನೆಲೆ, ಸಾರಿಗೆ ನೌಕರರ ಸಂಘದ ಅಧ್ಯಕ್ಷರು ಇಂದು ರಾಜ್ಯಾದ್ಯಂತ ಸಾರಿಗೆ ಇಲಾಖೆಯ ನೌಕರರು ಮುಷ್ಕರ ಮಾಡುವಂತೆ ಕರೆ ನೀಡಿದ್ದರು ಆದರೆ ದಕ್ಷಿಣ ಕನ್ನಡ ಭಾಗದಲ್ಲಿ ಮುಷ್ಕರದ ಎಫೆಕ್ಟ್ ಇಲ್ಲದಿರುದರಿಂದ ಬಸ್ಸು ಸಂಚಾರ ಯಾವುದೇ ವ್ಯತ್ಯಾಯ ಆಗಿಲ್ಲ. ಪುತ್ತೂರಿನಲ್ಲಿ ಎಂದಿನಂತೆ ಬಸ್ಸು ಸಂಚಾರ ಆರಂಭವಾಗಿದೆ.