Connect with us

ಸ್ಥಳೀಯ

ಬ್ರೇಕಿಂಗ್ ನ್ಯೂಸ್ ಬೆಳ್ಳಿಪ್ಪಾಡಿಯಲ್ಲಿ ಆನೆಪತ್ತೆ

Published

on

ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಕೇರಿ, ಬಾರ್ತೊಳಿ ಪ್ರದೇಶಗಳಲ್ಲಿ ರಾತ್ರಿ ಆನೆ ಬಂದು ಬಾಲೆ ಗಿಡ,ಅಡಿಕೆ ಗಿಡಗಳನ್ನು ಕೆಡವಿದ ಘಟನೆ ವರದಿ ಯಾಗಿದೆ, ಸ್ಥಳಕ್ಕೆ ಅರಣ್ಯ ಇಲಾಖೆಯವರು ಆಗಮಿಸಿರುತ್ತಾರೆ

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version