Published
5 months agoon
By
Akkare News
ಪುತ್ತೂರು.ಆ.08 : ಅಕ್ಟೋಬರ್ 20ರಂದು ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ ಅಶೋಕ ಜನಮನ 2025 ಇದು ಜನಸಾಮಾನ್ಯರ ನಾಡಿಮಿಡಿತ ವಸ್ತ್ರ ವಿತರಣೆ ಹಾಗೂ ಗೂಡು ದೀಪ ಸ್ಪರ್ಧೆ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವುದು ಖಚಿತವಾಗಿದೆ ಎಂದು ಅಶೋಕ್ ಕುಮಾರ್ ತಿಳಿಸಿರುತ್ತಾರೆ.