Connect with us

ಇತ್ತೀಚಿನ ಸುದ್ದಿಗಳು

ಪುತ್ತೂರಿನಲ್ಲಿ ಭಾರೀ ಮಳೆ: ಪೇಟೆಯ ಹಲವು ಕಡೆ ಕೃತಕ ನೆರೆ !

Published

on

ಪುತ್ತೂರು: ಭಾರಿ ಮಳೆಗೆ ಪುತ್ತೂರು ಪೇಟೆಯ ಹಲವು ಕಡೆ ಕೃತಕ ನೆರೆಯುಂಟಾಗಿ ಜನಜೀವನ ಅಸ್ತವ್ಯಸ್ಥಗೊಂಡ ಘಟನೆ ಅ.12 ರ ರಾತ್ರಿ ನಡೆದಿದೆ.

ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಎದುರು, ಎಪಿಎಂಸಿ ಆದರ್ಶ ಆಸ್ಪತ್ರೆಯ ರಸ್ತೆಯಲ್ಲಿ ಕೃತಕ ನೆರೆಯಾಗಿದೆ.


 

Continue Reading
Click to comment

Leave a Reply

Your email address will not be published. Required fields are marked *

Advertisement