Connect with us

ಇತರ

ಮುಂಡೂರು ಸೇವಾ ಸಹಕಾರಿ ಸಂಘ ಉಪಚುನಾವಣೆ : ರೇವತಿ ವಾಸುದೇವ ಸಾಲಿಯಾನ್ ಪಜ್ಜಿಮಣ್ಣು ನಾಮಪತ್ರ ಸಲ್ಲಿಕೆ

Published

on

ಪುತ್ತೂರು.13: ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಮುಂಡೂರು ಆಡಳಿತ ಮಂಡಳಿಯ ಖಾಲಿ ಇರುವ ಮಹಿಳಾ ಮೀಸಲಾತಿ ಚುನಾವಣೆ ದಿನಾಂಕ 19-10-25 ರಂದು ನಡೆಯಲಿದೆ ಈ ಚುನಾವಣೆಯಲ್ಲಿ ನಮಿತಾ ಇಂದಾರು ಮತ್ತು ರೇವತಿ ವಾಸುದೇವ ಸಾಲ್ಯಾನ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುತ್ತಾರೆ.



 

Continue Reading
Click to comment

Leave a Reply

Your email address will not be published. Required fields are marked *

Advertisement