Connect with us

ಸ್ಥಳೀಯ

ಶೇಟ್ ಎಲೆಕ್ಟ್ರಾನಿಕ್ಸ್‌ ದೀಪಾವಳಿ ಮೆಗಾ ಮೇಳ ಕಿಲ್ಲೆ ಮೈದಾನದಲ್ಲಿ ಇಂದು ಕೊನೆಯ ದಿನ… ಫುಲ್…ರಷ್… ರಷ್

Published

on

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಸುಮಾರು 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಖ್ಯಾತ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಮಳಿಗೆಯಾದ ಎಲೆಕ್ಟ್ರಾನಿಕ್ ನವರಿಂದ ಕಿಲ್ಲೆ ಮೈದಾನದ ಪುತ್ತೂರು ಟೌನ್‌ ಹಾಲ್‌ನಲ್ಲಿ ದೀಪಾವಳಿ ಮೆಗಾ ಮೇಳ ಅ. 28ರಂದು ಗ್ರಾಹಕರಿಗೆ ಕೊನೆಗೊಳ್ಳುತ್ತಿದೆ. ವಿಶಾಲ ಶ್ರೇಣಿಯಲ್ಲಿ ಆಯ್ಕೆಗೆ ವಿಪುಲ ಅವಕಾಶವನ್ನು ಹೊಂದಿರುವ ಎಲೆಕ್ಟ್ರಾನಿಕ್ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್‌ನ ಆಫರ್ ಗಳ ಮಹಾಮೇಳದಲ್ಲಿ ಸಿಂಗಲ್ ಡೋರ್ ರೆಫ್ರಿಜರೇಟರ್ 13,900 ರಿಂದ ಪ್ರಾರಂಭ, ರೆಫ್ರಿಜರೇಟರ್ 23 ಸಾವಿರದ ಒಂಬೈನೂರರಿಂದ ಪ್ರಾರಂಭ, 32″ ಎ ಇಡಿ ಟಿವಿ 7990, ಶ್ರೀ ಸೀಟರ್ ಸೋಫಾ ರೂ. 3990, ಸಿ ಸಿ ಕ್ಯಾಮೆರಾ 23, ಸಿಸಿ ಕ್ಯಾಮೆರಾ ಸೆಟ್ 9990, ಕಬ್ಬಾಟ್ 9800 ರಿಂದ ಪ್ರಾರಂಭ, ಮಿಕ್ಸಿ 2650 ಪ್ರಾರಂಭ, ವಾಷಿಂಗ್ ಮಷೀನ್ 9990 ರಿಂದ ಪ್ರಾರಂಭ, ಟಿಲ್‌ಟಿಂಗ್ ಸೈಂ 5990,

ಫ್ಯಾನ್ ಗಳಿಗೆ ಶೇಕಡ 35 ರ ತನಕ ದರ ಕಡಿತ ಗೀಸರ್ ಗಳಿಗೆ ಶೇಕಡ ತನಕ ಡಿಸ್ಕೊಂಟ್, ಕೂಲರ್‌ಗಳಿಗೆ ಶೇಕಡ 25 ರ ತನಕ ಡಿಸ್ಕೊಂಟ್, ಇನ್ಸಜ ಬ್ಯಾಟರಿ ಸೆಟ್ 15990 ರಿಂದ ಪ್ರಾರಂಭ, 5 ಸೀಟರ್ ಡೈನಿಂಗ್ ಸೆಟ್ 24,990 , 3+1+1 15490, 43 2 2 2 14,500 ಪ್ರಾರಂಭ, ಮುಂಗಡ ಪಾವತಿ, ಸುಲಭ ಕಂತುಗಳು, ಉಚಿತ ಉಡುಗೊರೆಗಳು ಕೂಪನ್, ಉಚಿತ ಸಾಗಾಟ, 10 ಸಾವಿರಕ್ಕೂ ಮೇಲ್ಪಟ್ಟ ಖರೀದಿಗೆ ಖಚಿತ ಉಡ ಶೂನ್ಯ ಶೇಕಡ ಸುಲಭ ಕಂತುಗಳು, ರೂ.2,000 ದ ಖರೀದಿಗೆ ಒಂದು ಪಡೆದು ದ್ವಿಚಕ್ರ ವಾಹನ ಜುಪಿಟರ್ ಗೆಲ್ಲುವ ಸುವರ್ಣ ಅವಕಾಶ ಇತ್ಯಾದಿ ಹಬ್ಬದ ಸಂಭ್ರಮವೇ ಇಲ್ಲಿ ಗ್ರಾಹಕರಿಗೆ ಒದಗಲಿದೆ. ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version