Connect with us

ಇತರ

ನ.6: ಮುಕ್ರಂಪಾಡಿ ಫೀಡರ್‌ನಲ್ಲಿ ವಿದ್ಯುತ್‌ ನಿಲುಗಡೆ

Published

on

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11ಕೆವಿ ಕ್ಯಾಂಸ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ ಫೀಡರ್‌ನಲ್ಲಿ ನ.6 ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದುದರಿಂದ, 33/11ಕೆವಿ ಕ್ಯಾಂಪೋ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಮುಕ್ರಂಪಾಡಿ ಇಂಡಸ್ಟ್ರಿಯಲ್, ಸಂಪ್ಯ, ಮೊಟ್ಟೆತ್ತಡ್ಕ, ಎನ್‌ಆರ್‌ಸಿಸಿ, ಭಗವತಿ ಗ್ಯಾರೇಜ್, ಮಹಿಳಾ ಕಾಲೇಜು ಮತ್ತು ಅಪೂರ್ವ ಲೇಔಟ್ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement