Connect with us

ಇತರ

ಹೆಜಮಾಡಿಯಲ್ಲಿ ಚಿನ್ನದ ಸರ ಕಳ್ಳತನ ಕೆಮ್ಮಿಂಜೆ ದೇವಸ್ಥಾನದಲ್ಲಿ ಕಲ್ಲಿಯರನ್ನು ಪತ್ತೆ ಹಚ್ಚಿದ ವ್ಯವಸ್ಥಾಪನ ಸಮಿತಿಯ ಸದಸ್ಯ ಮಹೇಶ್ ಕಾವೇರಿಕಟ್ಟೆ

Published

on

ಪುತ್ತೂರು ಡಿ 26. ಉಡುಪಿ ತಾಲೂಕಿನ ಹೆಜಮಾಡಿಯಲ್ಲಿ ಬ್ರಹ್ಮ ಬೈದರ್ಕಲ ಗರಡಿಯಲ್ಲಿ ಜಾತ್ರೆಯ ದಿನ ಅಜ್ಜಿಯ ಚಿನ್ನ ಕಳ್ಳತನದ ಬಗ್ಗೆ ಸಿಸಿ ಕ್ಯಾಮರದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು. ಸದ್ರಿ ಕಲ್ಲಿಯರು ಇಂದು ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ದೇವತಾ ಕಾರ್ಯಕ್ರಮಕ್ಕೆ ಭಾಗವಹಿಸಿ ಊಟ ಮಾಡುವ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯ ಮಹೇಶ್ ಅವರು ಇವರ ಚಲನವಲನವನ್ನು ಗುರುತಿಸಿ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿರುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement