Connect with us

ಇತರ

ಪುತ್ತೂರಿನ “ತಮನ್ವಿ ಸಿಲ್ಕ್ಸ್” ನಲ್ಲಿ ಭರ್ಜರಿ ಸಾರಿಗಳ ಕಲೆಕ್ಷನ್ ಅಮ್ಮನ ಹುಟ್ಟು ಹಬ್ಬಕ್ಕೆ ತಮನ್ವಿ ಸಿಲ್ಕ್ಸ್” ನಲ್ಲಿ ಸಾರಿ ಖರೀದಿಸಿದ ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು: ಪುತ್ತೂರಿನ ಇತಿಹಾಸ ದಲ್ಲೇ ಅದ್ದೂರಿ ಸಾರಿಗಳ ಮಳಿಗೆ ತಮನ್ವಿ,ಸಿಲ್ಕ್ಸ್, ಇದೀಗ ಶಾಸಕರಾದ ಅಶೋಕ್ ಕುಮಾರ್ ರೈ ಯಾವರು ಅಮ್ಮನ. ಹುಟ್ಟುಹಬ್ಬಕ್ಕೆ. ತಮನ್ವಿಸಿಲ್ಕ್ಸ್ ನಲ್ಲಿ ಸಾರಿ ಖರೀದಿ ಮಾಡುವ ಮುಖಾಂತರ ಗಮನ ಸೆಳೆದರು. ಮದುವೆ ಸೀರೆಗಳ ಹೊಸ ಕಲೆಕ್ಷನ್ ಮತ್ತು ಹೊಸ ವಿನ್ಯಾಸದ ಸೀರೆಗಳು ತಮ್ಮಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement