Published
2 weeks agoon
By
Akkare News
ಗೌರವಾಧ್ಯಕ್ಷರು – ಅಶೋಕ್ ಕುಮಾರ್ ರೈ ಶಾಸಕರು,ಪುತ್ತೂರು
ಅಧ್ಯಕ್ಷ- ತಿಮ್ಮಪ್ಪಗೌಡ ಬ್ರಹ್ಮರಕೋಡಿ ನೇಮಕ
ಪುತ್ತೂರು :ಶ್ರೀ ದಂಡನಾಯಕ ಉಳ್ಳಾಲ್ತಿ ದೃವಸ್ಥಾನ ಬಲ್ನಾಡು ಇದರ ವಾರ್ಷಿಕ ಮಹೋತ್ಸವದ ಉತ್ಸವ ಸಮಿತಿಯ ರಚನೆ ಮಾಡಲಾಯಿತು ಸಮಿತಿಯ
ಗೌರವಾಧ್ಯಕ್ಷರು – ಅಶೋಕ್ ಕುಮಾರ್ ರೈ ಶಾಸಕರು,ಪುತ್ತೂರು
ಅಧ್ಯಕ್ಷ- ತಿಮ್ಮಪ್ಪಗೌಡ ಬ್ರಹ್ಮರಕೋಡಿ
ಪ್ರಧಾನ ಕಾರ್ಯದರ್ಶಿ – ನವೀನ್ ಕರ್ಕೇರಾ ರಾಂಬೈಲು
ಸದಸ್ಯರಾಗಿ :
ರವಿ ನೆಲ್ಲಿತ್ತಾಯ ಪ್ರಧಾನ ಅರ್ಚಕರು,ದಂಡನಾಯಕ ಉಳ್ಳಾಲ್ತಿ ದೇವಸ್ಥಾನ
ಆನಂದ ಸುವರ್ಣ ಬಪ್ಪಳಿಗೆ,
ಜಿನ್ನಪ್ಪ ಗೌಡ ಕಾಂತಿಲ,
ಗಂಗಾಧರ ಗೌಡ ಓಟೆ,
ವಿಶ್ವನಾಥ ಗೌಡ, ಸೇನರಮೂಲೆ,
ಸತೀಶ್ ನಾಯ್ಕ ಕಾನದಗುರಿ,
ಕಿರಣ ಬಸಂತಕೋಡಿ,
ಕರುಣಾಕರ ಕರ್ಕೆರ,
ರುಕ್ಮಯ್ಯ ಕುಲಾಲ್ ಸುಂಕದಮೂಲೆ,
ಗಂಗಾಧರ ನಾಯ್ಕ ಕಬ್ಬಿನಹಿತ್ಲು.
ಸಭೆಯಲ್ಲಿ ರವಿಕೃಷ್ಣಭಟ್ ಕಲ್ಲಾಜೆ,ಮಾಜಿ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ, ಚಂದ್ರಶೇಖರ ಭಟ್,ಕಾರ್ಯನಿರ್ವಾಹಣಾಧಿಕಾರಿ, ದೇವಪ್ಪ ಪಿ.ಅರ್,,ಪಿ.ಡಿ.ಒ,ಭೋಜರಾಜ್ ಗೌಡ,ಮಾಜಿ ಸದಸ್ಯರು, ದೈವದ ಚಾಕ್ರಿವರ್ಗದವರು ಮತ್ತು ದೈವಸ್ಥಾನದ ಭಕ್ತರು ಉಪಸ್ಥಿತರಿದ್ದರು.








