Connect with us

ಇತರ

ಎಸ್ ಡಿ ಪಿ ಐ ಪುತ್ತೂರು ನಗರ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

Published

on

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪುತ್ತೂರು ನಗರ ಸಮಿತಿಯ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. –ಅಧ್ಯಕ್ಷರು: ತಾಜುದ್ದೀನ್ ಸಾಲ್ಮರ ಉಪಾಧ್ಯಕ್ಷರು:ಶಮೀರ್ ನಾಜೂಕು – ಕಾರ್ಯದರ್ಶಿ: ಇಫಾಝ್ ಬನ್ನೂರು – ಜೊತೆ ಕಾರ್ಯದರ್ಶಿ: ಫವಾಝ್ ಬನ್ನೂರು – ಕೋಶಾಧಿಕಾರಿ: ಸಮೀರ್ ಡಿ.ಕೆ ಸಮಿತಿ ಸದಸ್ಯರು: ರಿಯಾಝ್ ಭೂಮಿ, ಅಶ್ರಫ್ ಗೋಳಿಕಟ್ಟೆ, ರಫೀಕ್ ಬಲ್ನಾಡ್ ಮತ್ತು ಅಲಿ ಸಾಲ್ಮರ. ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಮತ್ತು ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಕಾರ್ಯದರ್ಶಿ ಉಸ್ಮಾನ್ ಎ.ಕೆ, ಇಸ್ಮಾಯಿಲ್ ಕೆಮ್ಮಾಯಿ ಮತ್ತು ಜೊತೆ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement