Connect with us

ಇಂದಿನ ಕಾರ್ಯಕ್ರಮ

ಬಲರಾಮ ಆಚಾರ್ಯ ಅವರ 70ನೇ ಹುಟ್ಟುಹಬ್ಬ ವಿಶೇಷ ಸಂಭ್ರಮದಿಂದ ಆಚರಣೆ

Published

on

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಹಾಗೂ ಜಿ.ಎಲ್. ಸಮೂಹ ಸಂಸ್ಥೆಗಳ ಮಾಲಕರಾದ ಬಲರಾಮ ಆಚಾರ್ಯ ಅವರ 70ನೇ ಹುಟ್ಟುಹಬ್ಬವನ್ನು ಸಂಸ್ಥೆಯಲ್ಲಿ ವಿಶೇಷ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜಿ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಬಿ ಆಚಾರ್ಯ, ವೇದಾ ಲಕ್ಷ್ಮೀಕಾಂತ್ ಆಚಾರ್ಯ, ಸುಧಾನ್ವ ಬಿ ಆಚಾರ್ಯ, ಮೇಘಾ ಸುಧಾನ್ವ ಆಚಾರ್ಯ, ನಂದಿತಾ ಆಚಾರ್ಯ ಹಾಗೂ ವಿಜೇಶ್ ಉಪಸ್ಥಿತರಿದ್ದರು.

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಹೋಟೆಲ್ ರಾಮ, ಜಿ.ಎಲ್. ಪ್ರಾಪರ್ಟೀಸ್ ಹಾಗೂ ಜಿ.ಎಲ್. ವನ್ ಮಾಲ್‌ನ ಸಿಬ್ಬಂದಿಗಳು ಹಾಜರಿದ್ದು, ಬಲರಾಮ ಆಚಾರ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement