Published
4 hours agoon
By
Akkare News
ಅಪಘಾತದ ಭೀಕರ ರಬಸಕ್ಕೆ ಚಾಲಕ ರಿಜ್ವಾನ್ ಕಾರಿನಿಂದ ನೇರವಾಗಿ ಕಾಲುವೆಗೆ ಹಾರಿ ಬಿದ್ದಿದ್ದಾನೆ ಎನ್ನಲಾಗಿದೆ.ಇಷ್ಟು ಎತ್ತರದಿಂದ ಬಿದ್ದ ರಬಸಕ್ಕೆ ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಬಳಿ ನಡೆದಿದ್ದ ಭೀಕರ ಬೆನ್ಜ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಸತ್ಯ ಹೊರಬಿದ್ದಿದೆ.





