Connect with us

ಇತರ

ನಾಳೆ ಪುತ್ತೂರಿಗೆ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ರಾಷ್ಟ್ರಭಕ್ತ ನಾಗರಿಕರ ವೇದಿಕೆ (ರಿ) ವತಿಯಿಂದ ಸೈನಿಕ ಕುಟುಂಬಗಳಿಗೆ ಧನಸಹಾಯ ವಿತರಣೆ

Published

on

ರಾಷ್ಟ್ರಭಕ್ತ ನಾಗರಿಕ ವೇದಿಕೆ (ರಿ) ಇದರ ವತಿಯಿಂದ ಸೈನಿಕ ಕಲ್ಯಾಣ ನಿಧಿಯ ಮೂಲಕ ಅರ್ಹ ಒಂಭತ್ತು ಸೈನಿಕ ಕುಟುಂಬಗಳಿಗೆ 2,70,000 ರೂ. ಅನ್ನು ಆ.5ರಂದು ಪುತ್ತೂರಿನ ಸೈನಿಕ ಸಭಾ ಭವನದಲ್ಲಿ ವಿತರಿಸಲಾಗುತ್ತಿದೆ. 

ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ, ರಾಷ್ಟ್ರಭಕ್ತ ನಾಗರಿಕ ವೇದಿಕೆ (ರಿ) ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ದೇಶ ಭಕ್ತ ಜನರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement