Published
1 hour agoon
By
Akkare News
ಪುತ್ತೂರು: ದಿ.14-09-26 ಸೋಮವಾರ ಸಾರ್ವಜನಿಕರ ಶ್ರೀ ಗಣೇಶ ಶೋಭಾಯಾತ್ರೆ ಸಮಿತಿ ಕಲ್ಲಗುಡ್ಡೆ ಇವರ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಪಜಿಮಣ್ಣು ಇಲ್ಲಿನ ಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ರಾತ್ರಿ ಸುಮಾರು 7,00ರ ಸಮಯಕ್ಕೆ ಮುಂಡೂರಿನಿಂದ ಕಲ್ಲಗುಡ್ಡೆಗೆ ಆಗಮಿಸಲಿದೆ.
ಈ ಸಂದರ್ಭದಲ್ಲಿ ಭಗವದ್ಭಕ್ತರಾದ ತಾವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವರ ದರ್ಶನ ಪಡೆದು, ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಹಾಗೂ ಶ್ರೀ ದೇವರ ಪ್ರಸಾದವನ್ನು ಪಡೆದು ಸಂತುಷ್ಟರಾಗಬೇಕಾಗಿ ವಿನಂತಿ. ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ ಗಂಟೆ 6.00ರಿಂದ ರಸಮಂಜರಿ – ಸುಶಾಂತ್ ಆಚಾರ್ಯ ಮತ್ತು ಬಳಗ ( ಗಾಯತ್ರಿ ಮ್ಯಾಸಿಕಲ್ಸ್, ಮುಂಡೂರು, ಪುತ್ತೂರು ) ಸನ್ಮಾನ ಕಾರ್ಯಕ್ರಮ ಶಿಕ್ಷಣ ಕ್ಷೇತ್ರ (ಸ್ಥಳೀಯ ಪ್ರತಿಭೆಗಳು) ಯೋಗ ಉದ್ಯೋಗ ಕ್ಷೇತ್ರ (ಸ್ಥಳೀಯ ಯೋಗ ಶಿಕ್ಷಕರು) ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಊರ ಹತ್ತು ಸಮಸ್ತರು.




