Published
43 minutes agoon
By
Akkare News
ಪುತ್ತೂರು: ದಿ.14-09-26 ಸೋಮವಾರ ಸಾರ್ವಜನಿಕರ ಶ್ರೀ ಗಣೇಶ ಶೋಭಾಯಾತ್ರೆ ಸಮಿತಿ ಕಲ್ಲಗುಡ್ಡೆ ಇವರ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಪಜಿಮಣ್ಣು ಇಲ್ಲಿನ ಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ರಾತ್ರಿ ಸುಮಾರು 7,00ರ ಸಮಯಕ್ಕೆ ಮುಂಡೂರಿನಿಂದ ಕಲ್ಲಗುಡ್ಡೆಗೆ ಆಗಮಿಸಲಿದೆ.