Published
7 hours agoon
By
Akkare News
ಪುತ್ತೂರು: ದಿ.15: ಸೋಮವಾರ ಸಾರ್ವಜನಿಕರ ಶ್ರೀ ಗಣೇಶ ಶೋಭಾಯಾತ್ರೆ ಸಮಿತಿ ಕಲ್ಲಗುಡ್ಡೆ ಇವರ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. 
ಸ್ಥಳೀಯ ಪ್ರತಿಭೆಗಳಿಗೆಸನ್ಮಾನ ಕಾರ್ಯಕ್ರಮ ನಡೆಯಿತು ಶಿಕ್ಷಣ ಕ್ಷೇತ್ರ (ಸ್ಥಳೀಯ ಪ್ರತಿಭೆಗಳು) ಯೋಗ ಉದ್ಯೋಗ ಕ್ಷೇತ್ರ (ಸ್ಥಳೀಯ ಯೋಗ ಶಿಕ್ಷಕರು) ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯರು ಹಿರಿಯರು ಮತ್ತು ಉದ್ಯಮಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಸಂಗೀತ ರಸಮಂಜರಿ ಕಾರ್ಯಕ್ರಮದ ಪ್ರಾಯೋಜಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.



