Published
18 hours agoon
By
Akkare News
ಪುತ್ತೂರು: ವಿಶ್ವ ವಿಖ್ಯಾತ ಮೈಸೂರು ದಸರದಲ್ಲಿ ಈ ಸಲ ವಿಶೇಷ ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಕ್ರೀಡೆಯಾದ ಕಂಬಲವನ್ನು ಕರ್ನಾಟಕ ಸರಕಾರ ಆಯೋಜನೆ ಮಾಡಿದೆ ಇದರ ಅಧ್ಯಕ್ಷತೆಯನ್ನು ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಸತತ ಒಂದು ತಿಂಗಳುಗಳ ಕಾಲ ನಿರಂತರ ಕೆಲಸವನ್ನು ಮಾಡಿ ಇಂದು ಉಡುಪಿ, ಮಂಗಳೂರು ಜಿಲ್ಲೆಯ 160 ಕ್ಕೂ ಹೆಚ್ಚು ಕೋಣಗಳು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ವಿಶೇಷ ಪ್ರಾರ್ಥನೆಯೊಂದಿಗೆ ಕೋಣಗಳು ಮತ್ತು ಯಜಮಾನ ಮತ್ತು ಕಂಬಲಾಭಿಮಾನಿಗಳು ಮೈಸೂರಿಗೆ ಪ್ರಯಾಣ ಮಾಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಕುಶಲನಗರದಲ್ಲಿ ವಿಶ್ರಾಂತಿ ಪಡೆದು ಅಲ್ಲಿಂದ ಮೈಸೂರಿಗೆ ಪ್ರಯಾಣ ಮಾಡಲಿದ್ದಾರೆ ನಾಳೆ ಮತ್ತು ಸೋಮವಾರ ಮೈಸೂರಿನಲ್ಲಿ ವಿಜಯದಶಮಿ ಕಂಬಳ ನಡೆಯಲಿದೆ ತಮಗೆಲ್ಲರಿಗೂ ಆದರದ ಸ್ವಾಗತ ವನ್ನು ಕೋರಿದ್ದಾರೆ ಕಂಬಳದ ಆಯೋಜಕರು







