Published
11 months agoon
By
Akkare Newsಪುತ್ತೂರು: ಜ19,ಪುತ್ತೂರಿನ ಹೃದಯ ಭಾಗವಾದ ಹಾಗೂ ಗೇರು ಸಂಶೋಧನಾ ಕೇಂದ್ರ ಹೋಗುವರಸ್ತೆಯಲ್ಲಿ ಪಾಲುಬಿದ್ದ ಪ್ರಯಾಣಿಕರ ಬಸ್ ತಂಗುದಾನ ಕಂಡುಬರುತ್ತದೆ, ಇದು ಪುತ್ತೂರು ನಗರಸಭೆಯ ವ್ಯಾಪ್ತಿಗೆ ಒಳಪಟ್ಟ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆ ಭಾಗದ ನಗರಸಭಾ ಸದಸ್ಯರು ಇದರ ಬಗ್ಗೆ ಗಮನವನ್ನು ಅರಿಸಿ ಕೂಡಲೇ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.