ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಒಂದು ತಿಂಗಳು ಕಳೆದರು ಪತ್ತೆಯಾಗದ ದಿವಾಕರ ಪೂಜಾರಿ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್ ಗೆ ತಿಳಿಸಿ

Published

on

ಮೇ.24: ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಬಾರೀಕೆ ಮನೆಯ ಧಿ ಸಂಕಪ್ಪ ಪೂಜಾರಿ ಶ್ರೀ ಮತಿ ಗಿರಿಜಾ ಇವರ ಮಗನಾದ ದಿವಾಕರ ಪೂಜಾರಿಯವರು 27-4-2024ರಂದು ಮನೆಯಿಂದ ಹೊರಗೆ ಹೋದವರು ಮನೆಗೆ ವಾಪಸ್ ಬಾರದೆ ಕಾಣಿಯಾಗಿರುತ್ತಾರೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ವಿಪರೀತ ಕುಡಿತದ ಚಟ ಇರುವುದರಿಂದ ಮನೆಯಿಂದ ಹೋದವರು ಈ ತನಕ ಹಿಂದಿರುಗಿ ಬರಲಿಲ್ಲ ಬಸ್ಟ್ಯಾಂಡ್




ಬದಿಯಲ್ಲಿ ಹಾಗೂ ಅಂಗಡಿ ಬದಿಯಲ್ಲಿ ಈ ವ್ಯಕ್ತಿ ಕಂಡು ಬಂದಲ್ಲಿ ಈ ಕೆಳಗಿನ ನಂಬರಿಗೆ ಫೋನ್ ಮಾಡಿ ತಿಳಿಸಿ ಎಂದು ಕುಟುಂಬದವರು ಮಾಧ್ಯಮಕ್ಕೆ ತಿಳಿಸಿರುತ್ತಾರೆ.
ಸುಜೀತ್ ಬಂಗೇರ 9611105637
ಸೀತಾರಾಮ 7760920776
ಪುರಂದರ ಪೂಜಾರಿ 9611943504

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version