Published
2 years agoon
By
Akkare News
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳ್ಳಾರೆಯ ಯಶ್ ಉಮಿಕ್ಕಳರವರ ನಿರ್ದೇಶನದ 18th ಶೇಡ್ ಆಫ್ ಲೈಫ್ ಕಿರು ಚಿತ್ರದ ಪೋಸ್ಟರ್ ಬಿಡುಗಡೆ ಜೂ.20 ರಂದು ನಡೆಯಿತು.
ಯಶ್ ಬೆಳ್ಳಾರೆ, ಆಕಾಶ್ ಜೆ ರಾವ್, ವೈ ಎಸ್ ರಾಮಪ್ರಸಾದ್, ವಿಖ್ಯಾತ್, ಸಿದ್ಧಾರ್ಥ ಬಿ ಎಸ್, ವೇದಾಂತ್ ರೈ. ತಂಡದಿಂದ ಪೋಸ್ಟರ್ ಬಿಡುಗಡೆ ಮಾಡಲಾಯಿತು.