Published
2 years agoon
By
Akkare News
ಪುತ್ತೂರು ಜೂ 27,ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರು ಜೈನರಗುರಿ ಎಂಬಲ್ಲಿ ಕಾಮಗಾರಿಯು ನಡೆಯುತ್ತದೆ ಸದ್ರಿ ಕಾಮಗಾರಿ ನಡೆಯುವಾಗ ರಸ್ತೆಯನ್ನು ಅಗೆದು ಸಾರ್ವಜನಿಕರಿಗೆ ನಡೆದಾಡಲು ಕಷ್ಟ ಆಗುವುದನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಗಣೇಶ್ ಆಚಾರ್ಯ ಬನ್ನೂರು ರವರು, ಅಕ್ಕರೆ ನ್ಯೂಸ್ ನ ಪ್ರಮುಖರಾದ ಚಂದ್ರಶೇಖರ್ ಕಲ್ಲಗುಡ್ಡೆ ಯವರಿಗೆ ತಿಳಿಸಿದಾಗ ಕೂಡಲೇ ಶಾಸಕರ ಕಚೇರಿಗೆ ತಿಳಿಸಿ,