Published
1 year agoon
By
Akkare News
ಪುತ್ತೂರು : ವಿಪರೀತ ಮಳೆ ಅಲ್ಲಲ್ಲಿ ಭೂಕುಸಿತ ಹಲವು ಕಡೆ ವಿದ್ಯುತ್ ಕಂಬ ಬಿದ್ದು ಅಪಾರ ಹಾನಿ.ದರ್ಬೆ ಅಂಕಲ್ ಸ್ವೀಟ್ಸ್ ಬಳಿ ಕಿರು ಹೊಳೆಯಲ್ಲಿ ನೀರು ಹರಿದು ಪಕ್ಕದ ಮನೆಯಂಗಳಕ್ಕೆ ನೀರು ಬಂದಿದ್ದು ಘಟನಾ ಸ್ಥಳಕ್ಕೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು.