Published
3 days agoon
By
Akkare Newsಕೆದಂಬಾಡಿ ಗ್ರಾಮದ 185ಬೂತ್ ಅಧ್ಯಕ್ಷರಾಗಿ ಭಾಸ್ಕರ್ ಕೆ.ಆರ್
187 ಬೂತ್ ಅಧ್ಯಕ್ಷರಾಗಿ ಸೀತಾರಾಮ್ ರೈ ಬಾಳಾಯ
188 ಬೂತ್ ಅಧ್ಯಕ್ಷರಾಗಿ ಹಬೀಬ್ ಕಣ್ಣೂರ್ ಪುನರಾಯ್ಕೆ ಗೊಂಡಿದ್ದಾರೆ
186 ಬೂತ್ ನೂತನ ಅಧ್ಯಕ್ಷರಾಗಿ
ಹೈದರ್ ಘಟ್ಟಮನೆ
ಶಾಸಕರಾದ ಅಶೋಕ್ ಕುಮಾರ್ ರೈ ಆದೇಶದ ಮೇರೆಗೆ ಬ್ಲಾಕ್ ಕಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ನೇಮಕ ಗೊಳಿಸಿದ್ದಾರೆ