Connect with us

ಇತರ

ಅಮ್ಮ ಕಲಾವಿದರ “ಆನ್ ಮಗೆ” ಜೂನ್ 22 ರಂದು ಆರಿಕೋಡಿ ಕ್ಷೇತ್ರ ದಲ್ಲಿ ಮುಹೂರ್ತ

Published

on



ಮಂಗಳೂರು : ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ತುಳುನಾಡ ಕಲಾ ಸಿಂಧೂರ ಸೊಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿರಾಣಿ ಅಭಿನಯಿಸುವ ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ಈ ವರ್ಷದ ಹೊಸ ನಾಟಕ ಆಣ್ ಮಗೆ .ಇದರ ಶುಭ ಮುಹೂರ್ತವು  ಜೂನ್ 22  ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಆರಿಕೋಡಿ ಶ್ರಿ ಚಾಮುಂಡೇಶ್ವರಿ ಕ್ಷೇತ್ರ ದಲ್ಲಿ ನಡೆಯಲಿದೆ.ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

 

 


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version