Connect with us

ಇತರ

ಅಸಕ್ತರಿಗೆ ಅಕ್ಕರೆಯ ಆಸರೆ ಇಂತಹ ಅಸಕ್ತರಿದ್ದಲ್ಲಿ ನಮಗೆ ವೈಯಕ್ತಿಕ ವಾಗಿ ಕಳುಹಿಸಿದರೆ ನಾವು ನ್ಯೂಸ್ ಮಾಡುತ್ತೇವೆ

Published

on

ತಿಂಗಳಾಡಿ ಸಮೀಪದ ನೆಡ್ಯಾಣ ನಿವಾಸಿಯಾದ ಇತ್ತೀಚೆಗೆ ಮರಣ ಹೊಂದಿದ ನಾಸಿರ್ ರವರ ಸಹೋದರ ಕಳೆದ 2 ವರ್ಷಗಳಿoದ ದುಬೈ ಯಲ್ಲಿ ಉದ್ಯೋಗದಲ್ಲಿದ್ದ ಅಲ್ತಾಫ್ 22ವರ್ಷ ಎಂಬ ಸಹೋದರ ಮಾರಣಾoತಿಕ ರೋಗದಿಂದ ಮಂಗಳೂರು ಕಣಚೂರು ಆಸ್ವತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ


ಆತನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಬೇಕಾಗಿದೆ ಎಂದು ವೈದರು ತಿಳಿಸಿರುತ್ತಾರೆ. ತಂದೆ ಇಲ್ಲದ ಈತನಿಗೆ ತಾಯಿ ಮಾತ್ರ ಆಸರೆಯಾಗಿದ್ದು ಇಷ್ಟೊಂದು ಮೊತ್ತದ ಹಣವನ್ನು ಭರಿಸಲು ಸಾಧ್ಯವಾಗದ ಇವರು ಇದೀಗ ತಮ್ಮ ಮುಂದೆ ಕೈ ಚಾಚುತಿದ್ದಾರೆ ಆದ್ದರಿಂದ ತಮ್ಮ ಕೈಯಲ್ಲಿ ಆದ ಮೊತ್ತವನ್ನು ಅವರಿಗೆ ನೀಡಿ ಅವನ ಪ್ರಾಣ ಕಾಪಾಡಲು ತಾವೆಲ್ಲರೂ ಸಹಕರಿಸ ಬೇಕಾಗಿ ವಿನಂತಿ


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version