Published
8 months agoon
By
Akkare News
ನರಿಮೊಗರು ಗ್ರಾಮದ ಪಂಜಾಳ ಗಂಗಾಧರ ನಾಯ್ಕ ರವರ ಪತ್ನಿ ತೀರ್ವ ಅಸೌಖ್ಯದಿಂದ ಇದ್ದು ಮತ್ತು ಮನೆಯ ವಿದ್ಯುತ್ ಸಂಪ gvರ್ಕ 1 ವರ್ಷದಿಂದ ಕಡಿತ ಗೊಂಡಿದ್ದು ಮನೆಯಲ್ಲಿ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಮತ್ತು ನರಿಮೊಗರು ವಲಯ ಅಧ್ಯಕ್ಷ ಹೊನ್ನಪ್ಪ ಕೈಂದಾಡಿ ಅಜ್ಜಿಕಟ್ಟೆ ತುರ್ತು ಸೇವಾ ಸಮಿತಿ ಅಧ್ಯಕ್ಷ ಉಸ್ಮಾನ್ ಅಜ್ಜಿಕಟ್ಟೆ ವಲಯ ಪ್ರಧಾನ ಕಾರ್ಯದರ್ಶಿ ಆಶ್ರಪ್ ಮುಲಾರ್ ಕುರಿಯ ಪಂಚಾಯತ್ ಸದಸ್ಯ ಯಾಕೂಬ್ ಕುರಿಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಅಚಾನ ಅಜ್ಜಿಕಟ್ಟೆ ಬೂತ್ ಅಧ್ಯಕ್ಷ ಅಣ್ಣಿ ಪೂಜಾರಿ ಹಿಂದಾರ್ ಗಣೇಶ್ ಬಂಗೇರ ಪದ್ಮಯ್ಯ ಬಂಡಿಕಾನ ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಕಾರ್ಯಕರ್ತ ಮುನಾಫ್ ಕುರಿಯ ಬೇಟಿ ನೀಡಿ ಮನೆಯ ವಿದ್ಯುತ್ ಸಂಪರ್ಕ ಮರು ಜೋಡಣೆಗೆ ಮೆಸ್ಕಾಂ ಇಂಜಿನಿಯರ್ ರಮೇಶ್ ರವರ ಜೊತೆ ಮಾತಾಡಿ ಹೊಸ ಸಂಪರ್ಕ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಮಾಹಿತಿ ಪಡೆದು ಸಂಪೂರ್ಣ ಜವಾಬ್ದಾರಿ ಯನ್ನು ಮುಂಡೂರು ವಲಯ ಕಾಂಗ್ರೆಸ್ ಮತ್ತು ನರಿಮೊಗರು ವಲಯ ಕಾಂಗ್ರೆಸ್ ವಹಿಸಿ ಕೊಂಡು ವಿದ್ಯುತ್ ಸಂಪರ್ಕ ಮರು ಜೋಡಣೆ ಮಾಡುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ಅಜ್ಜಿಕಟ್ಟೆ ತುರ್ತು ಸೇವಾ ಸಮಿತಿ ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಕೈಂದಾಡಿ ಮೂಲಕ ಅಗತ್ಯ ಸಾಮಗ್ರಿಗಳನ್ನು ಅಸ್ತಂತರಿಸಲಾಯಿತು