Connect with us

ಇತರ

ಅಕ್ರಮ-ಸಕ್ರಮ ಮಂಜೂರಾತಿಯಲ್ಲಿ ಮಾಜಿ ಶಾಸಕರಿಂದ ಭ್ರಷ್ಟಾಚಾರ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಆರೋಪ

Published

on

ಪುತ್ತೂರು: ಅಕ್ರಮ-ಸಕ್ರಮ ಮಂಜೂರಾತಿಯಲ್ಲಿ ಮಾಜಿ ಶಾಸಕರಿಂದ ಭ್ರಷ್ಟಾಚಾರ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಆರೋಪ ಮಾಡಿದ್ದಾರೆ ,ಸಂಜೀವ ಮಠಂದೂರು ಒಂದು ಎಕರೆ ಮಂಜೂರಾತಿಗೆ ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಪಡೆದಿದ್ದಾರೆ ಅವರಿಗೆ ಮರ್ಯಾದಿ ಇದ್ದರೆ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಪ್ರಾರ್ಥನೆ ಮಾಡಬೇಕುನಾನು ಅಕ್ರಮ-ಸಕ್ರಮದಲ್ಲಿ ಹಣ ಮುಟ್ಟಿಲ್ಲ ಎಂದು ನನ್ನಲ್ಲಿ 47 ಜನ ಇದ್ದಾರೆ ದುಡ್ಡುಕೊಟ್ಟವರು ನಾನು ಆಗ ಬಿಜೆಪಿಯಲ್ಲೇ ಇದ್ದರುಓರ್ವ ಮಹಿಳೆ ಹಸು ಮಾಡಿ ಇವರಿಗೆ 70 ಸಾವಿರ ಕೊಟ್ಟಿದ್ದಾರೆ ಈವರೆಗೂ ಮಾಡಿ ಕೊಡಲಿಲ್ಲ ಸುಮಾರು 150 ಕಡತಗಳಿಗೆ ಎಕರೆಗೆ 2 ಲಕ್ಷ ತೆಗೆದು ಇಂದು 100 ಕಡತಗಳು ಇಂದಿಗೂ ನನ್ನ ಬಳಿ ಇದೆ ನಾನೀಗ ಅದಕ್ಕೆ ಸಾಫ್ಟ್ ವೇರ್ ಮಾಡಿ ಅನ್ಯಾಯವಾದವರಿಗೆ ಮಾಡಿಸಿಕೊಡುತ್ತೇನೆ

ನನ್ನನ್ನು ಕೆಣಕಲು ಬರುವುದು ಬೇಡ ಕೆಣಕಲು ಬಂದರೆ ನಿಮ್ಮ ಜಾತಕ ನಾನು ಬಯಲು ಮಾಡುತ್ತೇನೆ ನಾನು ಒಂದು ರೂಪಾಯಿ ಅಕ್ರಮ ಸಕ್ರಮದಲ್ಲಿ ತೆಗೆದಿದ್ದಲ್ಲಿ ಮಹಾಲಿಂಗೇಶ್ವರ ನನಗೆ ಶಿಕ್ಷೆ ಕೊಡುತ್ತಾನೆ
ಜನ ದುಡ್ಡನ್ನು ಅಧಿಕಾರಿಗಳಿಗೆ ನೀಡಿರಬಹುದು ಜನರನ್ನು ತಡೆಯಲು ನನಗೆ ಸಾಧ್ಯವಿಲ್ಲ ಇವರು ಶಾಸಕರಾಗಿರುವಾಗ ಕಛೇರಿಯಲ್ಲಿ ಕುಳಿತು ಅಕ್ರಮ-ಸಕ್ರಮ ಮಾಡುತ್ತಿದ್ದರು ನಾನು ಗ್ರಾಮ ಗ್ರಾಮಕ್ಕೆ ಹೋಗಿ‌ ಮಾಡಿಸುತ್ತಿದ್ದೇನೆ ಇವರು ಹೇಳಿದ್ರೂ ನಾನು ಅಕ್ರಮ-ಸಕ್ರಮ ಮಾಡೋದು ನಿಲ್ಲಿಸೋಲ್ಲ ಅದು‌ ಬಡವರ ಜಾಗ, ಅವರು ಕೃಷಿ ಮಾಡಿದ ಜಾಗ ಮಾಜಿ ಶಾಸಕ 34 ಸಾವಿರ ಫೈಲನ್ನು ಪೆಂಡಿಂಗ್ ಇಟ್ಡಿದ್ದರು
ಮುಂದಿನ ಸಲ ಶಾಸಕರಾದರೆ ದುಡ್ಡು ಮಾಡಬಹುದೆಂದು ಅವರು ಅವರ ಪಕ್ಷದ ಬೂತ್ ಅಧ್ಯಕ್ಷರದ್ದೇ ಮಾಡಿಲ್ಲ ಕೋಡಿಂಬಾಡಿಯ ಅವರ ಕಾರ್ಯಕರ್ತರದ್ದೂ ಮಾಡಿಲ್ಲ ನನ್ನ ಸುದ್ಧಿಗೆ ಬಂದಲ್ಲಿ ಅವರ ಜನ್ಮ ಜಾಲಾಡುತ್ತೇನೆ ಮೂರು ವರ್ಷ ಸುಮ್ಮನೆ ಕುಳಿತುಕೊಳ್ಳಲಿ ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ವಾಗ್ದಾಳಿ ನಡೆಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version