ಬಂಟ್ವಾಳ ಸೆಪ್ಟೆಂಬರ್.07: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ನಮ್ಮ ಜವನೆರ್ ಬರಿಮಾರು ವತಿಯಿಂದ ಬರಿಮಾರು ಶ್ರೀ ನಾಗದೇವರ ಸನ್ನಿಧಿಯ ವಠಾರದ ಗದ್ದೆಯಲ್ಲಿ ಕುಸಲ್ದ ಗೊಬ್ಬುಲು ಕೆಸರ್ದ ಕಂಡೊಡು ಕಾರ್ಯಕ್ರಮದಲ್ಲಿ ಇರುವೈಲ್ ಪಾನಿಲ ಬಾಡ ಪೂಜಾರಿ ಯ ತಾಟೆ ಗೆ ಕೋಣಗಳಿಗೆ ಕುದ್ರೋಳಿ ಗೋಕರ್ನಾಥೇಶ್ವರ ದೇವಸ್ಥಾನದ ಕಾರ್ಯದರ್ಶಿ ಪದ್ಮ ರಾಜ್ ಪೂಜಾರಿಯವರು ಸನ್ಮಾನ ಮಾಡಿದರು.