Published
5 months agoon
By
Akkare News
ಪುತ್ತೂರು:ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಇವರಿಗೆ ದಿನೇಶ್ ಹೆಗ್ಡೆ ಸ್ವಾಮಿ ಕಲಾ ಮಂದಿರ ತೆಂಕಿಲ ಬೈಪಾಸ್ ರಸ್ತೆ ಪುತ್ತೂರು ದ ಕ ಜಿಲ್ಲೆ ಇಲ್ಲಿಂದ ಬರಕೊಂಡ ಪತ್ರ.
ನಾವು ವಾರ್ಷಿಕವಾಗಿ ಪ್ರೀಮಿಯಂ ಕಟ್ಟಿ ಪಡೆಯುವ ಯಶ್ವಸಿನಿ ಆರೋಗ್ಯ ವಿಮಾ ಯೋಜನೆಗೆ ಮತ್ತು ಉಚಿತ ಅಥವಾ ರಿಯಾಯತಿ ದರದಲ್ಲಿ ಸಿಗಬೇಕಾದ ಆಯುಷ್ಮನ್ ಆರೋಗ್ಯ ವಿಮಾ ಯೋಜನೆಗೆ ಸಂಬಂಧ ಕಲ್ಪಿಸಿ ಆರೋಗ್ಯ ವಿಮಾ ಸೌಲಭ್ಯ ನಿರಾಕರಣೆ ಮಾಡುತ್ತಿರುವ ಗೊಂದಲ ನಿವಾರಣೆ ಮಾಡುವ ಬಗ್ಗೆ.ಕೇಂದ್ರ ಸರ್ಕಾರ ರಾಜ್ಯಸರ್ಕಾರದಿಂದ ಜನರಿಗೆ ಆರೋಗ್ಯದ ದೃಷ್ಟಿ ಯಿಂದ ಬಿಪಿಎಲ್ ನವರಿಗೆ ಐದು ಲಕ್ಷಕ್ಕೆ ಉಚಿತ ವಿಮೆ ಸಿಗುವುದು ಹಾಗೆ ಎಪಿಎಲ್ ನವರಿಗೆ ಮೂವತ್ತು%ರಿಯಾಯಿತಿ ಸಿಗುತ್ತಿತ್ತು ಆದರೆ ಇವಾಗ ತಮ್ಮ ಸರ್ಕಾರ ಯಶ್ವಸಿನಿಯಲ್ಲಿ ಸೌಲಬ್ಯ ಪಡೆದರೆ ಅವರಿಗೆ ಆಯುಷ್ ಮಾನಿನಲ್ಲಿ ಸಿಗುವುದಿಲ್ಲ ಅಂತ ರಾಜ್ಯ ಸರ್ಕಾರ ಸುತ್ತೋಲೆ ಹೋರಡಿಸಿದೆ ಎಂದು ಮಾಧ್ಯಮ ವರದಿಯಲ್ಲಿ ನೋಡಿದೆ ಒಂದು ವೇಳೆ ಹೌದು ಅದರೆ ಸಾಮನ್ಯ ಜನರಿಗೆ ಸಮಸ್ಯೆ ಉಂಟು ಆಗುತ್ತದೆ ಅದುದರಿಂದ ಜನರಿಗೆ ಸಮಸ್ಯೆ ಆಗತ್ತದೆ ಅದುದರಿಂದ ಜನರು ಯಶ್ವಸಿನಿಗೆ ಸಹಾಕಾರ ಇಲಾಖೆಗೆ ಹಣ ಪಾವತಿಸಿ ಆದರ ಸೌಲಬ್ಯ ಪಡೆಯುತ್ತಾರೆ ಹಾಗಾಗಿ ಇವಾಗ ಹೇಗೆ ಇದೆ ಹಾಗೆ ಎರಡನ್ನು ಬೇರೆ ಬೇರೆ ಮಾಡಬೇಕು ಇದರಿ೦ದ ಜನರಿಗೆ ಆನುಕೂಲ ಆಗುತ್ತದೆ ಎಂದು ದಿನೇಶಾ ಹೆಗ್ಡೆ ಪುತ್ತೂರು ಇವರು ಮನವಿ ಕೊಟ್ಟರು .