Published
10 months agoon
By
Akkare News
ಪುತ್ತೂರು :- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬನ್ನೂರು ನೂತನ ವಾರ್ಡ್ ಸಮಿತಿಯನ್ನು ರಚಿಸಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಪವಾಝ್ ಪಾಪ್ಲಿ ಬನ್ನೂರು ಕಾರ್ಯದರ್ಶಿಯಾಗಿ ಮುಸ್ತಫ, ಉಪಾಧ್ಯಕ್ಷರಾಗಿ ಇರ್ಫಾಝ್, ಕೋಶಾಧಿಕಾರಿಯಾಗಿ ಅಝೀಝ್ ಮತ್ತು ಜೊತೆ ಕಾರ್ಯದರ್ಶಿಯಾಗಿ ಅಝರ್ ಆಯ್ಕೆಯಾದರು.
ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿ ಕಾರ್ಯದರ್ಶಿ ತಾಜುದ್ದೀನ್ ಸಾಲ್ಮರ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟು ನೂತನ ನಾಯಕರಿಗೆ ಶುಭ ಹಾರೈಸಿದರು.