Connect with us

ಇತರ

ಕುಮಾರಿ ಕೀರ್ತಿ ಯವರ ಕೀರ್ತಿ ಸತತ 4ನೇ ಬಾರಿ ರಾಷ್ಟ್ರ ಮಟ್ಟಕ್ಕೆ

Published

on

ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮ ಕೋಡಪದವು ಕುಕ್ಕಿಲ ಶ್ರೀಮತಿ ವನಿತಾ ಕೆ ಎಂ ಶ್ರೀಲಕ್ಷ್ಮಣ ಗೌಡ ದಂಪತಿಯ ಪುತ್ರಿ ಇವರು ಪಿ ಎಂ ಶ್ರೀ ಸರ್ಕಾರಿ ಪ್ರೌಢಶಾಲೆ RMSA ವಿಟ್ಲ ಪ್ರಾಥಮಿಕ ವಿಭಾಗದ 8ನೇ ತರಗತಿಯ ಇಂಗ್ಲಿಷ್ ಮಾಧ್ಯಮದ ವಿಧ್ಯಾರ್ಥಿನಿ 2025-26ನೇ ಸಾಲಿನ ಮಾನ್ಯ ಉಪನಿರ್ದೇಶಕ ಆಡಳಿತ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದಿನಾಂಕ 10/11/2025ರಿಂದ 11//11/2025ವರೆಗೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಪ್ರಥಮ ಸ್ಥಾನ ಪಡೆದು ಕೊಂಡಿರುತ್ತಾರೆ.

ಇವರು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಕ್ರೀಡೆಯ ಅದ್ಭುತ ಸಾಧನೆಯು ರಾಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತಾಗಲಿ ಇವರ ಸಾಧನೆ ಪ್ರಶಂಸನೀಯ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version