Published
3 months agoon
By
Akkare News
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಬಿಎಂಬಲ್ಲಿ ಬೀದಿಯಲ್ಲಿ ಕಸ ಬಿಸಾಡಿದ್ದು,ಕೋಡಿಂಬಾಡಿ ಗ್ರಾಮ ಪಂಚಾಯತ್ ಸ್ವಚ್ಛತೆ ವಾಹಿನಿಯವರು ಈ ಕಸವನ್ನು ಪರಿಶೀದಿಸಿದಾಗ ಅದರಲ್ಲಿ ಕೆಲವೊಂದು ಆಧಾರ್ ಕಾರ್ಡ್ ಗಳು, ಡಾಕ್ಯುಮೆಂಟ್ ಗಳು ಸಿಕ್ಕಿದ್ದು ಅದರ ಮುಖಾಂತರವಾಗಿ ಅವರನ್ನು ಫೋನ್ ಮಾಡಿ ಸಂಪರ್ಕಿಸಿ.ಅವರನ್ನು ಪಂಚಾಯತ್ ಗೆ ಕರೆಸಿ, ಅವರು ತಪ್ಪು ಒಪ್ಪಿಕೊಂಡು ಅವರಿಗೆ 2000 ದಂಡ ವಿದಿಸಿದ ವರದಿ ಯಾಗಿದೆ.. ಇದು ಕಸ ಬಿಸಡು ವವರಿಗೆ ಎಚ್ಚರಿಕೆ ಕೂಡ ಆಗಿದೆ. ಸ್ವಚ್ಛತೆ ವಾಹಿನಿಯವರ ಮತ್ತು ಪಂಚಾಯತ್ ಸಿಬ್ಬಂದಿಗಳ ಕೆಲಸಕ್ಕೆ ಸಾರ್ವಜನಿಕರು ಸ್ಲಘಣೆ ವ್ಯಕ್ತ ಪಡಿಸಿದ್ದಾರೆ.