Connect with us

ಇತರ

“ಆಸಕ್ತರಿಗೆ ಅಕ್ಕರೆಯ ಆಶ್ರಯ” *11 ವರ್ಷದ ಬಾಲಕಿ ಸಿಂಚನಾಳಿಗೆ ತಗುಲಿದ ಮಾರಕ ಬೋನ್ ಮ್ಯಾರೋ ಕ್ಯಾನ್ಸರ್ ಗೆ ಸಹಾಯ ಹಸ್ತ ಕ್ಕೆ ಮನವಿ

Published

on

ಕಡಬ ತಾಲೂಕಿನ ಬೆಳಂದೂರು ಗ್ರಾಮದ ಕೆಲೆಂಬೇರಿ ನಿವಾಸಿ ನಿರ್ಮಲಾ ಕುಮಾರ್ ಹಾಗೂ ಚೈತ್ರಾ ದಂಪತಿಗಳ ಹನ್ನೊಂದು ವರ್ಷದ ಪುಟ್ಟ ಬಾಲಕಿ ಸಿಂಚನಾ ಮಾರಕ ಬೋನ್ ಮ್ಯಾರೋ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ವೈದ್ಯರ ಸಲಹೆ ಪ್ರಕಾರ ಚಿಕಿತ್ಸೆಗೆ 35 ಲಕ್ಷ ಬೇಕಾಗಿದೆ. ಆರ್ಥಿಕವಾಗಿ ತೀರಾ ಹಿಂದುಳಿದ ಸಿಂಚನಾಳ ಕುಟುಂಬ ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟ್ (ರಿ) ಊರಿನ ಸರ್ವಧರ್ಮೀಯರ ಮುಖಾಂತರ ಸಾರ್ವಜನಿಕವಾಗಿ ಸಹಾಯದ ಬೇಡಿಕೆಯನ್ನಿಟ್ಟಿದ್ದೇವೆ ಉದಾರ ಮನಸಿನ ದಾನಿಗಳು ತಮ್ಮ ಕೈಯ್ಯಲ್ಲಾಗುವಷ್ಟು ಸಹಾಯ ಮಾಡುವ ಮುಖಾಂತರ ಈ ಕೆಳಗಿನ ವಿಡಿಯೋ ಪೋಸ್ಟರ್‌ಗಳನ್ನ ಆದಷ್ಟು ಶೇರ್ ಮಾಡಿ ಸಹಕರಿಸಿ

AC NA – Chaithra
AC NO – 44661191201
IFSC CODE – SBIN0040152
BRANCH – SBI PUTTUR
UPI ID – achaithra385@sbi

CONTACT NUMBER – 9740711971 ( Chaithra )

KNK TRUST NUMBER
+918618081627 / +918495000313

ಕಾರುಣ್ಯ ನಿಧಿ ಕರ್ನಾಟಕ (ರಿ)

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version