Connect with us

ಇತರ

ನಾಳೆ ಜ.13ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಇದರ ಸಹಯೋಗದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026

Published

on

ಪುತ್ತೂರು ಜ.13: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ
ಇದರ ಸಹಯೋಗದಲ್ಲಿ
37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ
ಮಾಸಾಚರಣೆ-2026
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಪುತ್ತೂರು, ದ.ಕ.

“ಸುರಕ್ಷತೆಯ ವಾಹನ ಚಾಲನೆ ಅಮೂಲ್ಯ ಜೀವಗಳ ರಕ್ಷಣೆ

37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026

ದಿನಾಂಕ :13-01-2026 ಮಂಗಳವಾರ ಸಮಯ: ಬೆಳಿಗ್ಗೆ 10.30

ಸ್ಥಳ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಪುತ್ತೂರು, ದ.ಕ.

ಅಧ್ಯಕ್ಷತೆ: ಶ್ರೀ ಹೆಚ್ ವಿಶ್ವನಾಥ ಅಜಿಲ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪುತ್ತೂರು,

ಶ್ರೀ ಶಿವಣ್ಣ ಹೆಚ್ ಆರ್.

ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು, ಪುತ್ತೂರು

ಅತಿಥಿ: ಶ್ರೀ ಚಕ್ರಪಾಣಿ ಎ.ಕೆ,

ಪೊಲೀಸ್‌ ಉಪ ನಿರೀಕ್ಷಕರು, ಪುತ್ತೂರು, ಸಂಚಾರ ಠಾಣೆ, ಪುತ್ತೂರು, ದ.ಕ.

ಉಪಸ್ಥಿತಿ : ಶ್ರೀ ಅಕ್ಷಾನ್ ಬಿ ಎಸ್.

ಹಿರಿಯ ಮೋಟಾರು ವಾಹನ ನಿರೀಕ್ಷಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಪುತ್ತೂರು, ದ.ಕ.

-ಸ್ವಾಗತ ಬಯಸುವ

ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ,

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಪುತ್ತೂರು, ದ.ಕ.

“ಸೀಟ್ ಬೆಲ್ಟ್ ಧರಿಸಿ ಜೀವ ಉಳಿಸಿ”
ವಾಹನಮಾಲಕರು ಮತ್ತು ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version