Published
1 month agoon
By
Akkare News
*ದಿನಾಂಕ 08-02-2026ನೇ ಆದಿತ್ಯವಾರ ಸಂಜೆ 7ಕ್ಕೆ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ರಂಗ ಪೂಜೆ ನಡೆದು ರಾತ್ರಿ 9:30ಕ್ಕೆ ಸೇಡಿಯಾಪು ನಿಂದ ಶಾಂತಿನಗರ ಸಾಗಿ ಬೇರಿಕೆಯಲ್ಲಿ ಕೋಡಿಂಬಾಡಿ ಗ್ರಾಮದ ಮಾರಿಬಲಿ ಸಮರ್ಪಣೆ ಗೊಳ್ಳಲಿದೆ..
ಊರಿನ ಎಲ್ಲಾ ಮನೆಗಳಿಗೆ ಬರುವ ಕಷ್ಟ-ನಷ್ಟ, ಕೃಷಿ-ಬೆಳೆಗಳಿಗೆ ಆಗುವ ಹಾನಿ ಮತ್ತು ಜಾನುವಾರುಗಳಿಗೆ ಬರುವ ರೋಗ ರುಜಿನ,ಕಷ್ಟ ಗಳನ್ನು ದೂರ ಓಡಿಸುವ ದೈವೀ ಶಕ್ತಿಯ ಆರಾಧನೆಯ ಒಂದು ಸಂಪ್ರದಾಯವೇ “ಮಾರಿಬಲಿ ಪೂಜೆ” ಯ ಆಚರಣೆ.