Published
4 weeks agoon
By
Akkare News
ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು(ಸೇಡಿಯಪು. ಕಾಲನಿ )ನಿವಾಸಿ ತಿಲಕ್ ಎಂಬವರು ಪ್ರಗತಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬ ಬಹಳ ಬಡತನದಿಂದ ವಿರುವು ದರಿಂದ, ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆವಿದೆ,ಆದುದರಿಂದ ಸಹೃದಯಿ ದಾನಿಗಳು ಸಹಾಯ ನೀಡುವಂತೆ ಈ ಮೂಲಕ ವಿನಂತಿಸಲಾಗಿದೆ.









