Connect with us

ಇತರ

“ಆಸಕ್ತರರಿಗೆ ಅಕ್ಕರೆಯ ಆಶ್ರಯ ” ಸೇಡಿಯಪು ನಿವಾಸಿ ತಿಲಕ್ ನಿಗೆ ದಾನಿಗಳ ನೆರವಿಗೆ ಮನವಿ

Published

on

ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು(ಸೇಡಿಯಪು. ಕಾಲನಿ )ನಿವಾಸಿ ತಿಲಕ್ ಎಂಬವರು ಪ್ರಗತಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬ ಬಹಳ ಬಡತನದಿಂದ ವಿರುವು ದರಿಂದ, ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆವಿದೆ,ಆದುದರಿಂದ ಸಹೃದಯಿ ದಾನಿಗಳು ಸಹಾಯ ನೀಡುವಂತೆ ಈ ಮೂಲಕ ವಿನಂತಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version