Connect with us

ಇತರ

ಮಠಂತಬೆಟ್ಟು ಶಿವಪ್ರಸಾದ್ ರೈ, ಡಾ.ಶಿವರಾಮ ಕಾರಂತ ಅಭಿವೃದ್ದಿ ಸಮಿತಿಗೆ ಆಯ್ಕೆ

Published

on

ಮಠಂತಬೆಟ್ಟು ಶಿವಪ್ರಸಾದ್ ರೈ,ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿಗೆ ನೇಮಕ ಆಗಿದ್ದಾರೆ.
ಇವರನ್ನು ಶಾಸಕ ಅಶೋಕ್ ಕುಮಾರ್ ರೈ ಯವರ ಸಿಪಾರಸ್ಸಿನ ಮೇರೆಗೆ, ಕರ್ನಾಟಕ ರಾಜ್ಯಪಾಲರ ಆದೇಶದಂತೆ, ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಅದೀನ ಕಾರ್ಯದರ್ಶಿ ಶಾಂತಲಾ. ಎಂ ರವರು ಶಿವಪ್ರಸಾದ್ ರೈ ಮಠoತಬೆಟ್ಟು ನವರನ್ನು ತಕ್ಸಣ ದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ.

ಶಿವಪ್ರಸಾದ್ ರೈ ಯವರು MA ಪದವೀಧರ ರಾಗಿದ್ದು, ಉಪ್ಪಿನಂಗಡಿ ಬ್ಲಾಕ್ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿಯಾಗಿ, ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳದ ಉಪಾಧ್ಯಕ್ಷರಾಗಿ, ಯುವಶಕ್ತಿ ಗೆಳೆಯರ ಬಳಗ ಕೊಡಿoಬಾಡಿ ಇದರ ಮಾಜಿ ಅಧ್ಯಕ್ಷರಾಗಿ, ಮಹಿಷಮರ್ದಿನಿ ಸೇವಾ ಟ್ರಸ್ಟ್ ನ ಸದಸ್ಯರಾಗಿ, ಪ್ರಸ್ತುತ HPR ನರ್ಸಿಂಗ್ ಕಾಲೇಜ್ ಪುತ್ತೂರು ಇದರ ಆಡಳಿತಧಿಕಾರಿ ಯಾಗಿ ಜೊತೆಗೆ ಕ್ರಷಿ ಕಾರ್ಯದಲ್ಲಿ ತೊಡಗಿಸಿ ಕೊಂಡಿರುತ್ತಾರೆಹಾಗೂ ಹವ್ಯಾಸಿ ನಾಟಕ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version