Published
2 hours agoon
By
Akkare News
ಪುತ್ತೂರು:ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ದಿಗಂತ್ ಡಿ. ಪೂಜಾರಿ 600 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಕೋಡಿಂಬಾಡಿ ಗ್ರಾಮದ ಡೆಕ್ಕಾಜೆಯ ದೇವದಾಸ ಪೂಜಾರಿ ಮತ್ತು ಪ್ರೇಮಲತಾ ದೇವದಾಸ್ ಅವರ ಪುತ್ರ.
‘