Connect with us

ಸ್ಥಳೀಯ

ಮಂಗಳೂರು: ಆನ್‌ಲೈನ್ ಔಷಧ ಮಾರಾಟವನ್ನು ಪ್ರತಿಭಟಿಸಿ ಮೇ.20 ರಂದು ದೇಶವ್ಯಾಪಿ ಔಷಧ ಅಂಗಡಿಗಳು ಬಂದ್‌

Published

on

ಮಂಗಳೂರು: ಆನ್‌ಲೈನ್ ಔಷಧ ಮಾರಾಟವನ್ನು ಪ್ರತಿಭಟಿಸಿ, ಮೇ 20 ರಂದು ದಕ್ಷಿಣ ಕನ್ನಡದಲ್ಲಿ ಔಷಧಾಲಯಗಳು ಮುಚ್ಚಲ್ಪಡುತ್ತವೆ.
 
ಮೇ.20 ರಂದು ದೇಶವ್ಯಾಪಿ ಔಷಧ ಅಂಗಡಿಗಳು ಬಂದ್‌: ಮಂಗಳೂರಿನಲ್ಲೂ ಮೆಡಿಕಲ್‌ಗಳು ಬಂದ್, ಆನ್‌ಲೈನ್‌ ಔಷಧ ಮಾರಾಟ ವಿರುದ್ಧ ಆಕ್ರೋಶ ಆನ್‌ಲೈನ್‌ ಮೂಲಕ ಔಷಧ ವ್ಯಾಪಾರ ನಡೆಸುವುದನ್ನು ನಿಲ್ಲಿಸಬೇಕು. ಕೋವಿಡ್‌ ಸಮಯದಲ್ಲಿ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಬೇಕು. ಕಾರ್ಪೊರೇಟ್‌ ಕಂಪನಿಗಳಿಂದ ನಡೆಯುತ್ತಿರುವ ಡಿಸ್ಕೌಂಟ್‌ ವ್ಯಾಪಾರ ನಿಲ್ಲಿಸಬೇಕು ಎಂದು ಆಗ್ರಹಿಸಿ ಮುಷ್ಕರ., ಮೇ 20 ರಂದು ಮೆಡಿಕಲ್‌ಗಳು ಬಂದ್ ಆಗಲಿವೆ.
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version