ಇತರ ಚೆನ್ನಾವರ ಸೇಸಪ್ಪ ಮಡಿವಾಳರಿಗೆ ಶ್ರದ್ಧಾಂಜಲಿ ಸಭೆ Published 10 hours ago on May 30, 2026 By Akkare News ಸವಣೂರು: ಇತ್ತೀಚೆಗೆ ನಿಧನರಾದ ಚೆನ್ನಾವರದ ಸೇಸಪ್ಪ ಮಡಿವಾಳ ಅವರಿಗೆ ಶ್ರದ್ಧಾಂಜಲಿ ಸಭೆ ಮೇ.29ರಂದು ಅವರ ಮನೆಯಲ್ಲಿ ನಡೆಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ, ಪ್ರಮುಖರಾದ ಉಮೇಶ್ ಗೌಡ ಕೂರೋಡಿ, ದೀಕ್ಷಿತ್ ಜೈನ್, ದೀಪಕ್ ರೈ ಪೆರುವಾಜೆ, ಸಂಜೀವ ಗೌಡ, ಸಂತೋಷ್ ಕುಮಾರ್ ರೈ ನಳೀಲು, ವಿನೋದ್ ರೈ, ಸುಧೀರ್ ರೈ ಕುಂಜಾಡಿ, ಸಪ್ನಾ ರೈ ಪೆರುವಾಜೆ ಮತ್ತಿತರರು ಭಾಗವಹಿಸಿದ್ದರು. Related Topics: Up Next ಕೆಎಸ್ಆರ್ಟಿಸಿ ಬಸ್ ಪಾಸ್ಗಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ Don't Miss ಪುತ್ತೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಎಲ್ಲ ಹಂತದಲ್ಲೂ ಸಂತ್ರಸ್ತೆಯ ಪರವಾಗಿ ನಿಲ್ಲುತ್ತೇವೆ- ಡಾ.ನಾಗಲಕ್ಷ್ಮೀ ಚೌಧರಿ Continue Reading You may like Click to comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.