Connect with us

ಇತರ

ಚೆನ್ನಾವರ ಸೇಸಪ್ಪ ಮಡಿವಾಳರಿಗೆ ಶ್ರದ್ಧಾಂಜಲಿ ಸಭೆ

Published

on

ಸವಣೂರು: ಇತ್ತೀಚೆಗೆ ನಿಧನರಾದ ಚೆನ್ನಾವರದ ಸೇಸಪ್ಪ ಮಡಿವಾಳ ಅವರಿಗೆ ಶ್ರದ್ಧಾಂಜಲಿ ಸಭೆ ಮೇ.29ರಂದು ಅವರ ಮನೆಯಲ್ಲಿ ನಡೆಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ, ಪ್ರಮುಖರಾದ ಉಮೇಶ್ ಗೌಡ ಕೂರೋಡಿ, ದೀಕ್ಷಿತ್ ಜೈನ್, ದೀಪಕ್ ರೈ ಪೆರುವಾಜೆ, ಸಂಜೀವ ಗೌಡ, ಸಂತೋಷ್ ಕುಮಾರ್ ರೈ ನಳೀಲು, ವಿನೋದ್ ರೈ, ಸುಧೀರ್ ರೈ ಕುಂಜಾಡಿ, ಸಪ್ನಾ ರೈ ಪೆರುವಾಜೆ ಮತ್ತಿತರರು ಭಾಗವಹಿಸಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version