Published
11 hours agoon
By
Akkare News
ಮಂಗಳೂರು (ಜೂ.29): ಚಿನ್ನದ ಬೆಲೆ ಹೆಚ್ಚುತ್ತಿರುವಾಗಲೇ ಜನರು ಚಿನ್ನ ಹಾಕಿಕೊಂಡು ಓಡಾಡೋದು ಕಷ್ಟ ಕಷ್ಟ ಆಗುತ್ತಿದೆ. ಇದರ ನಡುವೆ ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯನ್ನೇ ದರೋಡೆ ಮಾಡಿರೋ ಘಟನೆ ನಡೆದಿದೆ. ಸುರತ್ಕಲ್ ಬಳಿಯ ಬೈಕಂಪಾಡಿ ಹೆದ್ದಾರಿಯಲ್ಲಿ ಕಾರು ತಡೆದು ಸಿನಿಮೀಯ ರೀತಿಯಲ್ಲೇ ಚಿನ್ನದ ವ್ಯಾಪಾರಿಯ ದರೋಡೆ ನಡೆದಿದೆ ಎಂದು ವರದಿ ಆಗಿದೆ..
3 ಕಾರಿನಲ್ಲಿ ಬಂದು ದರೋಡೆ
ಕಾರಿನಿಂದ ಕೆಳಗಿಳಿಸಿ ಕಾರಿನ ಸಮೇತ ಎಸ್ಕೇಪ್