Published
3 hours agoon
By
Akkare News

ಈ ಸಂದರ್ಭದಲ್ಲಿ ಮೃತ ಪ್ರದೀಪ್ ಪೂಜಾರಿ ಅವರ ದೇಹದ ಮೇಲಿರುವ ತೀವ್ರ ಗಾಯದ ಗುರುತುಗಳನ್ನು ಗಮನಿಸಿ, ಪ್ರಕರಣದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು. ಈ ಕುರಿತು ತಕ್ಷಣವೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹಾಗೂ ಐಜಿಪಿಯವರನ್ನು ಸಂಪರ್ಕಿಸಿ ಮಾತನಾಡಿರುವ ಅವರು, ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.






