Published
5 hours agoon
By
Akkare News
ಪುತ್ತೂರು: ನಿರ್ವಹಣಾ ಕಾಮಗಾರಿಯ ಸೆ29ರಂದು ಬೆಳಗ್ಗೆ 10.00 ರಿಂದ ಸಂಜೆ 5.30 ಗಂಟೆಯವರೆಗೆ ಪುತ್ತೂರು ಗ್ರಾಮಾಂತರ ಉಪವಿಭಾಗದ 33 ಕೆವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ( ಏಣಿತ್ತಡ್ಕ, ಶಾಂತಿಮುಗೇರು, ಭಕ್ತಕೋಡಿ, ಚಾರ್ವಾಕ, ಪುಂಚಪ್ಪಾಡಿ, ಕಾಣಿಯೂರು, ವೀರಮಂಗಲ ಮತ್ತು ದೋಲ್ಪಾಡಿ ) ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ..




