ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚಿಣ್ಣರ ಲೋಕ ಚುನಾವಣೆ ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಶಾಲಾ ಚಟುವಟಿಕೆ ಸಂಘ-ಸಂಸ್ಥೆಗಳು ಸಭೆ - ಸಮಾರಂಭ
ಶಾಲಾಮಕ್ಕಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಿ: ಕೆಎಸ್ಆರ್ಟಿಸಿಗೆ ಸೂಚನೆ ನೀಡಿದ ಶಾಸಕರುPublished
1 year agoon
By
Akkare Newsಪುತ್ತೂರು: ಕೆಲವು ರೂಟ್ ಗಳಲ್ಲಿ ಬಸ್ಸು ಹೋಗುತ್ತಿಲ್ಲ ,ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳಿದೆ ಯಾವ ರೂಟುಗಳಲ್ಲೂ ಬಸ್ ಸಮಸ್ಯೆ ಆಗಬಾರದು, ಯಾರಿಗೂ ತೊಂದರೆಯಾಗಬಾರದು ಇದಕ್ಕೆ ಬೇಕಾಗಿ ಏನು ಮಾಡ್ತೀರೋ ಆ ವ್ಯವಸ್ಥೆ ಮಾಡಿ ಎಂದು ಕೆಎಸ್ ಆರ್ ಟಿಸಿಗೆ ಶಾಸಕರು ಕೆಡಿಪಿ ಸಭೆಯಲ್ಲಿಸೂಚನೆ ನೀಡಿದರು.
ವಿಟ್ಲದ ಅಳಿಕೆ,ಪಾಣಾಜೆ ಭಾಗದಲ್ಲಿಬಸ್ ಸಮಸ್ಯೆ ಇದೆ. ಸಾಕಷ್ಟು ಬಸ್ ಇದೆ, ಚಾಲಕರೂ ಇದ್ದಾರೆ ಆದರೆ ನಿರ್ವಾಹಕರ ಕೊರತೆ ಎಂಬ ಮಾಹಿತಿ ಇದ್ದು ನಿರ್ವಾಹಕರ ಸಮಸ್ಯೆಯ ಬಗ್ಹೆ ಸಚಿವರಜೊತೆ ಮಾತನಾಡುತ್ತೇನೆ ಎಂದು ಶಾಸಕರು ತಿಳಿಸಿದರು.