Published
8 months agoon
By
Akkare Newsಮುಂಡೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೆಮ್ಮಿಂಜೆ 152 ರ ಇಂದು ಕಲ್ಲಗುಡ್ಡೆಯಲ್ಲಿ ಚಾಲನೆ ನೀಡಲಾಯಿತು ಇದೇ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಸುಪ್ರೀತ್ ಬೂತ್ ಅಧ್ಯಕ್ಷರಾದ ಗಣೇಶ್ ಬಂಗೇರ ಗ್ರಾಮ ಪಂಚಾಯಿತಿ ಸದಸ್ಯರಾದ ಸುನಂದ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಆಶಾಲತಾ ಕಾಂಗ್ರೆಸ್ ಮುಖಂಡರಾದ
ಚಂದ್ರಶೇಖರ ಕಲ್ಲಗುಡ್ಡೆ ಕಾರ್ಯಕರ್ತರಾದ ಸದಾಶಿವ ಕಲ್ಲಗುಡ್ಡೆ ಕೃಷ್ಣಪ್ಪ ಕಲ್ಲಗುಡ್ಡೆ ಬಾಬು ಭಾಗವಹಿಸಿದರು ಮನೆಮನೆಗೆ ಭೇಟಿ ನೀಡಿ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲಾಯಿತು